ಬಾರಿಯ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿಯೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು ಸೂರ್ಯ ಕುಮಾರ್ ಯಾದವ್. ಈಗ ಅವರು ತನ್ನ ಅದ್ಭುತ ಪ್ರದರ್ಶನವನ್ನು ದೇಶೀಯ ಟಿ20 ಟೂರ್ನಮೆಂಟ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಮುಂದುವರಿಸುವ ಮುನ್ಸೂಚನೆಯನ್ನು ನೀಡಿದ್ದಾರೆ
DescyaKumar Yadav after his amazing year in IPL has shown the signs of same form in Mustaq ali trophy